Tuesday, January 20, 2009

ಜೋಗುಳದಿಂದ- 4


ಕಣ್ಣ ನೋಟದಲ್ಲೇ
ನೂರು ಪದವ ಚೆಲ್ಲಿ
ಎನ್ನ ಮನವ ಕದ್ದ
ಚೋರಿ ನೀನು.

ದುಂಡು ಮೊಗದ
ಮಲ್ಲಿಗೆ ಮೊಗ್ಗು
ನೀ
ಮುನಿದರೂ ಬರೀ
ಕೆಂಡ ಸಂಪಿಗೆ.

ಹೂವ ಕಂಡು
ಮರುಳುಗೊಂಡೆ
ಮನದ ತುಂಬ
ನಿನ್ನ ಪರಿಮಳ
ತುಂಬಿಕೊಂಡೆ

2 comments:

Unknown said...

Nice Blog Yaar.
Pl. See http://www.nandondmatu.blogspot.com

Ittigecement said...

ಪ್ರಾಂಜಲೆ...

ಕವನ ಬಹಳ ಚೆನ್ನಾಗಿದೆ..

ಸರಳ ಶಬ್ಧಗಳು..

ಭಾವಗಳು..

ಮುದಕೊಡುವಂತಿದೆ..

ಅಭಿನಂದನೆಗಳು..